ಕೈಕಂಬ: ಗಂಜಿಮಠ ಸಮೀಪದ ಮಳಲಿ ಬಡಗುಳಿಗ್ರಾಮದ ದೋಟ ಎಂಬಲ್ಲಿಯ ನಿವಾಸಿ ನಾರಾಯಣ ಮೂಲ್ಯ(80) ಅಲ್ಪ ಕಾಲದ ಅನಾರೋಗ್ಯದಿಂದ ಜುಲೈ‌ 18 ರಂದು ಭಾನುವಾರ ಸ್ವಗೃಹದಲ್ಲಿ ನಿಧನರಾದರು.WhatsApp Image 2021-07-19 at 12.59.50 PMಕೆಲ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಇವರು ಕುಲಾಲ ಸಂಘ ಸೇರಿ ಹಲವು ಸಮಾಜಮುಖಿ ಕೆಲಸಗಳಲ್ಲಿ ಸಕ್ರಿಯರಾಗಿದ್ದರು. ಹಲವು ಕಾರ್ಯಕ್ರಮಗಳ ಮಾರ್ಗದರ್ಶಕರಾಗಿದ್ದರು. ಇವರು ಇಬ್ಬರು ಪುತ್ರರು, ನಾಲ್ವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

By Suddi9

Leave a Reply

Your email address will not be published. Required fields are marked *