ವಿಟ್ಲ : ಕೆಂಪುಕಲ್ಲು ಪಾಯ ಮಾಲಕರು ಹಾಗೂ ಕೆಂಪುಕಲ್ಲು ಲಾರಿ ಮಾಲಕರ ಸಂಘ ವಿಟ್ಲ ವಲಯ ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಬೊಬ್ಬೆಕ್ಕೇರಿ ಗಜಾನನ ಸಭಾ ಭವನದಲ್ಲಿ ನಡೆಯಿತು.SHV_8491

ಈ ಕಾರ್ಯಕ್ರಮದ ಉದ್ಘಾಟನೆಯನ್ನು ದ ಕ ಜಿಲ್ಲಾ ಸಂಘದ ಕಾರ್ಯದರ್ಶಿ ರವಿ ರೈ ಮತ್ತು ಪದಗ್ರಹಣವನ್ನು ಮಂಜೇಶ್ವರ ವಲಯದ ಅಧ್ಯಕ್ಷ ಸುಧಾಕರ ಕೆ ನೆರವೇರಿಸಿದರು.SHV_8506

By Suddi9

Leave a Reply

Your email address will not be published. Required fields are marked *