ಬಂಟ್ವಾಳ:ತಾಲೂಕಿನ ಸಜೀಪನಡು ಗ್ರಾಮದ  ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಜೀರ್ಣೋದ್ದಾರ ಅಂಗವಾಗಿ ಶ್ರೀ ದೇವರ ನೂತನ ಶಿಲಾಮಯ ಗರ್ಭಗುಡಿಯ ಗರ್ಭನ್ಯಾಸ ಕಾರ್ಯಕ್ರಮವು ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳು ನೇತೃತ್ವದಲ್ಲಿ ನಡೆಯಿತು‌.

IMG-20200713-WA0025ಈ ಸಂದರ್ಭ ಮುಳಿಂಜ ವೆಂಕಟೇಶ್ವರ ಭಟ್, ಕೆ ರಾಧಾಕೃಷ್ಣ ಆಳ್ವ, ಸಜಿಪ ಮಾಗಣೆ ತಂತ್ರಿ ಸುಬ್ರಮಣ್ಯ ಭಟ್ ಮಂಜಿನಡ್ಕ, ಸುಧಾಕರ್, ಕಿಶನ್, ಸುರೇಶ್ ಬಂಗೇರ, ರಾಮಕೃಷ್ಣ ಭಟ್, ಗಣಪತಿ ಭಟ್, ರಾಮ ಮೊದಲಾದವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *