ಬಂಟ್ವಾಳ : ಕೊರೋನ ಮಹಾಮಾರಿ ನಿವಾರಣೆಗಾಗಿ,ಜನಭಯಮುಕ್ತರಾಗಲು , *ಶ್ರೀ* *ದುರ್ಗಾ ಚಾರಿಟೇಬಲ್ ಟ್ರಸ್ಟ್ (ರಿ) ದಡ್ಡಲಕಾಡು* ಇದರ ವತಿಯಿಂದ *ಶ್ರೀ ಪ್ರಕಾಶ್ಅಂಚನ್* ಇವರ ನೇತೃತ್ವದಲ್ಲಿ , ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ *ಕರೆಂಕಿಯಲ್ಲಿ* , ಕ್ಷೇತ್ರದ ಪ್ರಧಾನ ಅರ್ಚಕರಾದ *ಶ್ರೀಗುರುರಾಜ್ ಭಟ್* ಇವರ ಪೌರೋಹಿತ್ವದಲ್ಲಿ  *ಶ್ರೀ  ಧನ್ವಂತರಿ ಜಪ* ಮತ್ತು *ಹವನ* ನಡೆಯಲಿರುವುದು. ಯಾಗವು *22 / 6/ 20* ಸೋಮವಾರ ಬೆಳಿಗ್ಗೆ 10 ಗಂಟೆಗೆ ಪ್ರಾರಂಭ. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ದೇವರ ಕೃಪೆಗೆ ಪಾತ್ರರಾಗಿ. ಈ ಯಾಗದಿಂದ ಯೋಗಸಿದ್ದಿ ಪಡೆದು,ಮನುಕುಲದ ಒಳತಿಗಾಗಿ ಪ್ರಾರ್ಥಿಸೋಣ.

By Suddi9

Leave a Reply

Your email address will not be published. Required fields are marked *