ಬಂಟ್ವಾಳ : ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 600 ಕುಟುಂಬಗಳಿಗೆ ಅಕ್ಕಿ ವಿತರಣೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಚಾಲನೆ ನೀಡಿದರು.

IMG-20200503-WA0080ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಬಾಳಿಕೆ,ಗ್ರಾಮ ಪಂಚಾಯತ್ ಅಧ್ಯಕ್ಷ ಯಶೋದರ ಕರ್ಬೆಟ್ಟು, ಸದಸ್ಯರಾದ ಕಿಶೋರ್ ಶೆಟ್ಟಿ, ರಂಜಿತ್ ಕೇದೇಲ್ ,ವಸಂತ ಭೀಮಗದ್ದೆ, ತ್ರಿವೇಣಿ ಕೇದಿಗೆ, ಪಕ್ಷದ ಪ್ರಮುಖರಾದ ಆನಂದ ಶಂಭೂರು,  ಕೃಷ್ಣನಂದ ಮಾಣಿಮಜಲು, ಸುರೇಶ ಕೋಟ್ಯಾನ್ ,ಪುರುಶೋತ್ತಮ ಮಾಣಿಮಜಲು, ಪ್ರೇಮನಾಥ ಶೆಟ್ಟಿ ಅಂತರ, ಬೂಬ ಸಾಲ್ಯಾನ್, ಮಂಜಪ್ಪ ಮಾರ್ದೋಲಿ, ರಾಜೇಶ್ ಆಚಾರ್ಯ, ಯತೀಶ್ ಶೆಟ್ಟಿ, ನಾರಾಯಣ ದರ್ಕಾಸ್ ಜಿನರಾಜ್ ಕೋಟ್ಯಾನ್ ಲೋಕೇಶ್ ಕರ್ಬೆಟ್ಟು, ಪದ್ಮನಾಭ ಕರ್ಬೆಟ್ಟು, ಪ್ರಭಾಕರ ಮಾರ್ದೋಲಿ, ಅಶೋಕ ಮಾರ್ದೋಲಿ, ರಂಜಿತ್ ಮಾಣಿಮಜಲ್, ಪ್ರಮೋದ್ ಕೇದಿಗೆ, ನಾರಾಯಣ ಕೇದಿಗೆ,ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *