ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ನಿ. ಬಂಟ್ವಾಳ ಇದರ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ  ಸುರೇಶ್ ಕುಲಾಲ್ ಪುನರಾಯ್ಕೆಯಾದರೆ, ಉಪಾಧ್ಯಕ್ಷರಾಗಿ  ಪದ್ಮನಾಭ ವಿ. ರವರು ಆಯ್ಕೆಯಾಗಿರುತ್ತಾರೆ.ಸಂಘದ ಕಚೇರಿಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.
IMG_20200302_133427_HDR (1)
ಮಂಗಳೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಅಧೀಕ್ಷಕರಾದ  ಬಿ. ನಾಗೇಂದ್ರ ರವರು ಚುನಾವಣಾ ಧಿಕಾರಿಯಾಗಿ  ಪ್ರಕ್ರಿಯೆಯನ್ನು ನಡೆಸಿಕೊಟ್ಟರು.   ನಿರ್ದೇಶಕರಾದ ರಮೇಶ್ ಸಾಲ್ಯಾನ್,  ಅರುಣ್ ಕುಮಾರ್ ಕೆ.,  ಬಿ. ರಮೇಶ್ ಸಾಲ್ಯಾನ್, ನಾಗೇಶ್ ಬಿ.,  ಎಂ. ವಾಮನ ಟೈಲರ್, ವಿಶ್ವನಾಥ ಕೆ. ಬಿ.,ಸುರೇಶ್ ಎನ್.,  ಸತೀಶ್,  ವಿಜಯ ಕುಮಾರ್,  ಜಯಂತಿ,  ವಿದ್ಯಾ, ಜನಾರ್ಧನ ಬೊಂಡಾಲ,  ಜಗನ್ನಿವಾಸ ಗೌಡ,  ಎಂ. ಕೆ. ಗಣೇಶ್ ಸಮಗಾರ,  ವಿಜಯಲಕ್ಷ್ಮೀ ಹಾಜರಿದ್ದರು. ಸಂಘದ ಸಿಬಂದಿಗಳು ಸಹಕರಿಸಿದರು.

By Suddi9

Leave a Reply

Your email address will not be published. Required fields are marked *