ಬಂಟ್ವಾಳ: ವಿಶೇಷ ಆಧಾರ್ ನೊಂದಾವಣೆ ಕಾರ್ಯಕ್ರಮ ಡಿ.17 ರಿಂದ ಡಿ.31 ರವರೆಗೆ ನಡೆಯಲಿದ್ದು , ಇದರ ಪ್ರಯೋಜನ ಪಡೆಯುವಂತೆ ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್. ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಬಂಟ್ವಾಳ ಹೋಬಳಿಗೆ ಸಂಬಂಧಿಸಿದಂತೆ ಡಿ. 17 ರಿಂದ 31 ರ ವರೆಗೆ ನಡೆಯಲಿದೆ.

ವಿಟ್ಲ ಹೋಬಳಿಗೆ ಸಂಬಂಧಿಸಿದಂತೆ ವಿಟ್ಲ ದ.ಕ.ಜಿ.ಪ. ಮಾದರಿ ಶಾಲೆಯ ಶತಮಾನೋತ್ಸವ ಕಟ್ಟಡದಲ್ಲಿ ಆಧಾರ್‍ ನೋಂದಾವಣೆ ಕಾರ್ಯ ಡಿ. 17 ರಿಂದ 19 ರ ವರೆಗೆ ನಡೆಯಲಿದೆ ಎಂದು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *