ಬಂಟ್ವಾಳ: ಮಸ್ಜಿದುಲ್ ಆಯಿಷಾ ಹಾಗೂ ಝೈದ್ ಬಿನ್ ಸಾಬಿತ್ ಮದ್ರಸ ಮಫತ್ಲಾಲ್ ತಲಪಾಡಿ ಇದರ ವತಿಯಿಂದ ಮೀಲಾದ್ ಫೆಸ್ಟ್, ಮದ್ರಸ ವಿದ್ಯಾರ್ಥಿಗಳ ಪ್ರತಿಭಾ ಕಾರ್ಯಕ್ರಮ ರವಿವಾರ ನಡೆಯಿತು.ರಾಜ್ಯ ಗೇರು ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್ ಅಧ್ಯಕ್ಷತೆ ವಹಿಸಿದ್ದರು.18 btl mofathlal

ತಲಪಾಡಿ ಬದ್ರಿಯ ಜುಮಾ ಮಸೀದಿಯ ಖತೀಬ್ ಯಾಕೂಬ್ ಫೈಝಿ ಪ್ರತಿಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಣ್ಣೂರು ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬರಾದ ಅನ್ಸಾರ್ ಫೈಝಿ ಅಲ್ ಬುರ್ಹಾನಿ ಮದಹ್ ರಸೂಲ್ ಪ್ರಭಾಷಣ ಮಾಡಿದರು. ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಶೇಕಬ್ಬ, ಉಂಙõÁಕ ಐಡಿಯಲ್, ಎಂಎಚ್ ಹಸನಬ್ಬ ಮಾಣೂರು, ನಾಸಿರ್ ಹಾಜರಿದ್ದರು. ಮಫತ್ಲಾಲ್ ಮಸ್ಜಿದುಲ್ ಆಯಿಷಾ ಮಸೀದಿಯ ಇಮಾಮ್ ಶಂಸುದ್ದೀನದ್ ಅಝ್ಹರಿ ಸ್ವಾಗತಿಸಿ, ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *