ಬಂಟ್ವಾಳ:  ಪಾಣೆಮಂಗಳೂರು  ಶ್ರೀ ವೀರವಿಠ್ಠಲ ದೇವಳದಲ್ಲಿ          ಮಂಗಳವಾರ   ರಾತ್ರಿ ಲಕ್ಷ  ದೀಪೋತ್ಸವ ಸಂಭ್ರಮದಿಂದ  ನಡೆಯಿತು. ಈಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿದರು. ಶಾಸಕರೊಂದಿಗೆ ಬಿಜೆಪಿ ಮುಖಂಡ ಉದಯ ಕುಮಾರ್ ರಾವ್, ರಘುವೀರ್ ಭಂಡರ್ಕಾರ್, ಎಂ.ಕೆ.ಸಚಿನ್, ಭಾಸ್ಕರ ದೇವಾಡಿಗ, ಲಕ್ಷಣ್ ರಾಜ್, ವಾಸುದೇವ, ಮಾಧವ ಕುಡ್ವ ಉಪಸ್ಥಿತರಿದ್ದರು.

 IMG-20191112-WA0059 IMG-20191112-WA0098

By Suddi9

Leave a Reply

Your email address will not be published. Required fields are marked *