ವಿಟ್ಲ :  ಹಿಂದೂ ರುದ್ರಭೂಮಿಯನ್ನು ಶ್ರಮದಾನದ ಮೂಲಕ 10-11-2019 ರಿಂದ ಪ್ರತಿ ಭಾನುವಾರ ಸ್ವಚ್ಛಗೊಳಿಸುವ ಕಾರ್ಯಕ್ರಮವು ನಡೆಯುತ್ತಿದೆ. ಈ ಶ್ರಮದಾನದಲ್ಲಿ ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಮತ್ತು ಸದಸ್ಯರು, ವಿಟ್ಲ ಹಿಂದೂ ಯುವಸೇನೆಯ ಅಧ್ಯಕ್ಷರು ಮತ್ತು ಸದಸ್ಯರು, ಪಟ್ಟಣ ಪಂಚಾಯತ್ ಸದಸ್ಯರು ಹಾಗೂ ಇತರರು ಭಾಗವಹಿಸಿದ್ದರು.

SHV_6924

By Suddi9

Leave a Reply

Your email address will not be published. Required fields are marked *