ಕೈಕಂಬ: ದೇವಾಡಿಗ ಸಮಾಜ ಶ್ರೀ ಪೊಳಲಿ ಷಷ್ಠಿರಥ ಸಮರ್ಪಣಾ ಸಮಿತಿ ವತಿಯಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ತಾಯಿಗೆ ಮುಂದಿನ ವರ್ಷ ಜಾತ್ರೆ ಸಂದರ್ಭ ಷಷ್ಠಿರಥ ಸಮರ್ಪಿಸಲು ರಥದ ಕಲಸದ ಕೆತ್ತನೆಗೆ ಮೂಹೂರ್ತ ಸೆ.13ರಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಶ್ರೀ ಕ್ಷೇತ್ರ ಪೊಳಲಿಯಲ್ಲಿ ನಡೆಯಲಿದೆ ಎಂದು ದೇವಾಡಿಗರ ಸಂಘದ ಪ್ರಕಟನೆ ತಿಳಿಸಿದೆ.
