ವಿಟ್ಲ: ರೋಟರಿ ಕ್ಲಬ್ ವಿಟ್ಲ ಇದರ ಪ್ರಯೋಜಕತ್ವದಲ್ಲಿ ವಿಠಲ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ ೬-೯-೧೯ರಂದು ಪದಗ್ರಹಣ ಸಮಾರಂಭ ಜರಗಿತು .ಶಿವಪ್ರಸಾದ್ ರೋಟ್ರಾಕ್ಟ್ ಕ್ಲಬ್ ನ ಅಧ್ಯಕ್ಷರಾಗಿ, ಜಯಲಕ್ಷ್ಮಿ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು ಸಭೆಯ ಅಧ್ಯಕ್ಷತೆ ಯನ್ನು ಜಯರಾಮರೈ ವಹಿಸಿದ್ದರು.SHV_1751

ಝೋನಲ್ ಲೆಫ್ಟಿನೆಂಟ್ ಸಂಜೀವ ಎಂ ಎಸ್. ಅಧ್ಯಕ್ಷ ಡಾ. ಚರಣ್ ಕಜೆ ಡಾ. ವಿ ಕೆ. ಹೆಗ್ಡೆ ಉಪಸ್ಥಿತರಿದ್ದರು ಪಿ. ಕೆ. ಶೆಟ್ಟಿ ಪ್ರಾರ್ಥಿಸಿದರು ಪ್ರಕಾಶ್ ನಾಯಕ್ ನಿರೂಪಿಸಿದರು ಅಣ್ಣಪ್ಪ ಸಾಸ್ತಾನ ವಂದಿಸಿದರು

By Suddi9

Leave a Reply

Your email address will not be published. Required fields are marked *