ಪೊಳಲಿ: ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಸಾಣೂರುಪದವು ಜನಾರ್ಧನ ಪೂಜಾರಿ (71) ಅನಾರೋಗ್ಯದಿಂದ ತನ್ನ ಸ್ವಗ್ರಹದಲ್ಲಿ ಶನಿವಾರ ನಿಧನಹೋಂದಿದರು ಮೃತರು ಪತ್ನಿ ಮತ್ತು ಸೆಕ್ಷೋಪೋನ್ ವಾದಕ ರಾಜು ಪೊಳಲಿ ಸಹಿತ ಮೂವರು ಗಂಡು ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.
ವೃತ್ತಿಯಲ್ಲಿ ಮ್ಯೆಕಾನಿಕ್ ಆಗಿ ಹಲಾವಾರು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು ನಿವೃತರಾಗಿ ಮನೆಯಲ್ಲೆ ಇದ್ದು ಹಾರ್ಮೋನಿಯಂ ವಾದಕರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಎಲ್ಲರಿಗೂ ಆತ್ಮೀಯರಾಗಿದ್ದರು.
