ಬಂಟ್ವಾಳ: ಪೆರಾಜೆ ಯುವಕ ಮಂಡಲ ಇದರ ಆಶ್ರಯದಲ್ಲಿ 12ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವವು ಶುಕ್ರವಾರ ನಡೆಯಿತು. .ಮುಖ್ಯ ಅಥಿತಿಯಾಗಿ  ಮಾಜಿ ಸಚಿವ ಬಿ ರಮಾನಾಥ ರೈ  .ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ .ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ .ಜಿಲ್ಲಾ ಸದಸ್ಯ ಮಂಜುಳಾ ಮಾದವ ಮಾವೆ .ತಾಲೂಕ್ ಪಂಚಾಯತ್ ಸದಸ್ಯರಾದ ಮಂಜುಳಾ ಕುಶಲ .ಕುಶಾಲ ಪೆರಾಜೆ .ಮೊದಲಾದವರು ಉಪಸ್ಥಿತರಿದ್ದರು .b7673a37-e41b-4e32-b390-e8a8696979e5

0d90d8d5-6ea0-4094-89e4-8e5934f35a58

a31ca2fa-d9a2-4264-9a07-9c0d3b61fbcc

7c35b59d-5dd1-4ad7-b5fc-e140f834fa79

By Suddi9

Leave a Reply

Your email address will not be published. Required fields are marked *