ಕೈಕಂಬ: ಮೇ/ಜೂನ್ ೨೦೧೯ ರಲ್ಲಿ ನೆಡೆದ  ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಕೆ. ಕೃಷ್ಣಕಾಂತ್,  ಉತೀರ್ಣರಾಗಿದ್ದಾರೆ. ಪೊಳಲಿ ರಾಮಕೃಷ್ಣ ತಪೋವನದ ಆಶ್ರಮ ವಾಸಿಯಾಗಿರುವ ಇವರು ಲೆಕ್ಕ ಪರಿಶೋಧಕ ಕೇಶವ ಏನ್. ಬಳ್ಳಕುರಾಯ  ಅವರಿಂದ ತರಬೇತಿ ಪಡೆದಿದ್ದರು.

PHOTO_20190821_0001ಅವರು ಬಳ್ಳಾರಿ ಜಿಲ್ಲೆಯ ಯರಂಗಳ್ಳಿ ಗ್ರಾಮದ ದಿವಂಗತ ಮುದ್ದಾರೆಡ್ಡಿ  ಮತ್ತು ದಿವಂಗತ  ಸಿದ್ದಮ್ಮ ದಂಪತಿಯ ಪುತ್ರ. ಇವರು ಇದಕ್ಕೂ ಮೊದಲು ಸಿ.ಎಂ. ಎ. ಪರೀಕ್ಷೆಯಲ್ಲೂ ಉತೀರ್ಣರಾಗಿದ್ದರು.

By Suddi9

Leave a Reply

Your email address will not be published. Required fields are marked *