ಕೈಕಂಬ : ಗುರುಪುರದಲ್ಲಿ ಫಲ್ಗುಣಿ ನದಿ ಪ್ರವಾಹ ಇಳಿಮುಖಗೊಂಡಿದೆ. ಗುರುಪುರ ನದಿಗೆ ಪಕ್ಕದ ಕೆಲವು ಮನೆಯವರು ಶನಿವಾರ ರಾತ್ರಿ ಸುರಕ್ಷಿತ ಸ್ಥಳಗಳಿಗೆ ಹೋಗಿದ್ದು, ಭಾನುವಾರ ಬೆಳಿಗ್ಗೆ ಮನೆಗಳತ್ತ ಮರಳಿದ್ದಾರೆ.11vppalguni

ಭಾನುವಾರ ರಾತ್ರಿ ವೇಳೆಗೆ ಫಲ್ಗುಣಿ ನದಿ ಪ್ರವಾಹ ಸಂಪೂರ್ಣ ಕಡಿಮೆಯಾಗಿ, ನೀರು ನದಿಗೆ ಸೀಮಿತವಾಗಲಿದೆ. ಆದರೆ ಏರಿದ ವೇಗದಲ್ಲಿ ಪ್ರವಾಹ ಇಳಿಯದೆ ನಿಧಾನಗತಿಯಲ್ಲಿ ಪ್ರವಾಹ ಇಳಿಯುತ್ತಿದೆ. ಭಾನವಾರ ಬೆಳಗ್ಗಿನಿಂದಲೇ ಮಳೆಯ ಆರ್ಭಟವೂ ಕಡಿಮೆಯಾಗಿದೆ.11vpgurupuar revar

By Suddi9

Leave a Reply

Your email address will not be published. Required fields are marked *