ಕೋಲಾರ:ಇತ್ತೀಚಿಗೆ ಅಡ್ಡಗಲ್ನಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಿಂದ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಕಂಡ್ಲೇವಾರಿಪಲ್ಲಿಯ ಕಾವೇರಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾದ ಕೆ.ವಿ.ತರುಣ್ ಉದ್ದದಜಿಗಿತ,ಎತ್ತರ ಜಿಗಿತ ದೇಶಿಕ್ರೆಡ್ಡಿ, ಗುಂಡು ಎಸೆತ ಮಂಜುಮೌರ್ಯ,200ಮೀ ಓಟ ಪೃಥ್ವಿರಾಜ್ ಆಯ್ಕೆಯಾದ ಹಿನ್ನೆಲೆಯಲ್ಲಿ ಸಿಆರ್ಪಿ ಕಲಾಶಂಕರ್,ತಾಲೂಕು ಶಿಕ್ಷಕರ ಸಂಘದ ಪ್ರದಾನ ಕಾರ್ಯದರ್ಶಿ ವಿ.ಕಿಟ್ಟಣ್ಣ,ಶಿಕ್ಷಕರಾದ ಬಾಬು,ಸಂತೋಷ್ಶಿರಗಾವಿರವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
