ಕೈಕಂಬ:ಲಯನ್ಸ್ ಕ್ಲಬ್ ಗುರುಪುರ ಕೈಕಂಬ ಪಿ.ವೈ.ಸಿ. ಅವರ್‍ಲೇಡಿ ಪೊಂಪೈ ಚರ್ಚ್ ಕೈಕಂಬ, ಸೈಂಟ್ ಅಲೋಸಿಯಸ್ ಪದವಿ ಕಾಲೇಜು ಮಂಗಳೂರು ಇವರ ಸಹಯೋಗದಲ್ಲಿ ಕೈಕಂಬದ ಅವರ್ ಲೇಡಿ ಪೊಂಪೈ ಚರ್ಚ್ ಆವರಣದಲ್ಲಿ ವನಮಹೋತ್ಸವ ಆಚರಿಸಲಾಯಿತು.
ಚರ್ಚ್‍ನ ಧರ್ಮಗುರು ರೆ.ಪಾ ಆಂಟನಿ ಲೋಬೋ, ಲಯನ್ಸ್ ಅಧ್ಯಕ್ಷ ಜೋಸೆಫ್ ವಾಲ್ಟರ್ ಪೆರಿಸ್, ಕಾರ್ಯದರ್ಶಿ ಮಹೇಶ್ ಶೆಟ್ಟಿ, ವಲಯಧ್ಯಕ್ಷ ಜೆಫ್ರಿಯನ್ ತಾವ್ರೊ, ಪುರ್ವಾಧ್ಯಕ್ಷ ಜೇಮ್ಸ್ ಮೆಂಡ, ಮೆಲ್ವಿನ್ ಸಾಲ್ಡಾನ, ಪಿ.ವೈ.ಸಿ ಸದಸ್ಯರು ಉಪಸ್ಥಿತರಿದ್ದರು.


