ಪೊಳಲಿ : ಸಾವಿರ ಸೀಮೆಗೊಳಪಟ್ಟ, ಇತ್ತೀಚೆಗೆ ಸಂಪೂರ್ಣ ನವೀಕರಣಗೊಂಡ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಜು. 18 ಗುರುವಾರ ಪರ್ಯಂತ ಜು. 25ರವರೆಗೆ ಶ್ರೀ ರಾಜರಾಜೇಶ್ವರಿ ದೇವಿ ದೇವಸ್ಥಾನದಲ್ಲಿ ನಾನಾ ಭಜನಾ ಮಂಡಳಿಯವರು ಅಖಂಡ ಭಜನಾ ಸಪ್ತಾಹದಲ್ಲಿ ಪಾಲ್ಗೊಂಡು ಭಜನಾ ಸಂಕೀರ್ತನೆ ನಡೆಯಿತು.




