ಗಂಜಿಮಠ : ಗಂಜಿಮಠ ಗ್ರಾಮ ಪಂಚಾಯತ್ ಆಡಳಿತವು ಶೇ 25ರ ಅನುದಾನದಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕೊಡೆ ಮತ್ತು ಬ್ಯಾಗ್ ವಿತರಿಸಿತು.

gur-july-15-ganjimutt-1

ಪಂಚಾಯತ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯತ್ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳಿಗೆ ಪಠ್ಯೇತರ ಪರಿಕರ ವಿತರಿಸಲಾಯಿತು. ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷೆ ಮಾಲತಿ. ಉಪಾಧ್ಯಕ್ಷ ಜಾಕಿರ್, ತಾಪಂ ಸದಸ್ಯ ಜಿ ಸುನಿಲ್, ಪಂಚಾಯತ್ ಸದಸ್ಯರು ಹಾಗೂ ಪಾಲಕರು ಇದ್ದರು.

gur-july-15-ganjimutt-2(red shirt-TP member) (1)

By Suddi9

Leave a Reply

Your email address will not be published. Required fields are marked *