ರಾಷ್ಟ್ರೀಯ ಸ್ವಯಂಸೇವಕ ಸಂಘದ 2ನೇ ಸರಸಂಘಚಾಲಕರಾದ ಶ್ರೀ ಗುರೂಜಿಯವರಜನ್ಮ ದಿನಾಚರಣೆಯ ನಿಮಿತ್ತಶ್ರೀರಾಮ ವಿದ್ಯಾಕೇಂದ್ರಕಲ್ಲಡ್ಕಇಲ್ಲಿವಿದ್ಯಾಕೇಂದ್ರದಲ್ಲಿಶಿಕ್ಷಣ ಪಡೆಯುತ್ತಿರುವಎಲ್ಲಾ ವಿದ್ಯಾರ್ಥಿಗಳು ಹಾಗೂ ಪೋಷಕರನ್ನುಒಟ್ಟಾಗಿ ಸೇರಿಸುವ ಶ್ರೀರಾಮ ಪರಿವಾರ ಸಂಗಮವನ್ನು ವಿಜೃಂಭಣೆಯಿಂದ ನಡೆಸಲಾಯಿತು.
ಸಭಾಕಾರ್ಯಕ್ರಮದಲ್ಲಿಮುಖ್ಯಅತಿಥಿಯವರಾದ ಶ್ರೀ ಶ್ರೀಜಿತಕಾಮಾನಂದಜೀಇವರು ಪೋಷಕರನ್ನು ಉದ್ಧೇಶಿಸಿ ಮಾತಾನಾಡುತ್ತಾ ಪೋಷಕರುನಾವು ಶಾಲೆಯೊಂದಿಗೆಉತ್ತಮಕೊಂಡಿಯಾಗಿರಬೇಕೆಂದರು.ಎಲ್ಲಾಕಡೆ ಶಾಲೆಯಲ್ಲಿ ಪೋಷಕರ ಸಭೆಯು ನಾಮ ಮಾತ್ರ ನಡೆಯುತ್ತಿದ್ದುಆದರೆಇಲ್ಲಿಎಲ್ಲಾ ವಿದ್ಯಾರ್ಥಿಗಳ ಪೋಷಕರು ಬಂದಿರುವುದು ಶಾಲೆ ಮತ್ತು ಪೋಷಕರಉತ್ತಮ ಸಂಬಂಧಕ್ಕೆ ಸಾಕ್ಷಿಯಾಗಿದೆ.ಮಕ್ಕಳ ಮನಸ್ಸÀನ್ನುಹಾಳು ಮಾಡುವದೂರದರ್ಶನ ಮತ್ತು ಮೊಬೈಲ್‍ನಿಂದ ಮಕ್ಕಳನ್ನು ದೂರವಿಡುವುದು ಪೋಷಕರಾದ ನಮ್ಮಜವಾಬ್ಧಾರಿಯಾಗಿದೆಎಂದರು.

DSC_0231
ವೇದಿಕೆÉಯಲ್ಲಿ ಉಪಸ್ಥಿತರಿದ್ದ ಪೊಳಲಿ ರಾಮಕೃಷ್ಣತಪೋವನದ ಶ್ರೀ ಶ್ರೀ ವಿವೇಕ ಚೈತನ್ಯನಾಂದ ಸ್ವಾಮೀಜಿಯವರು ಮಾತಾನಾಡುತ್ತಾ ಶಾಲೆಯಎಲ್ಲಾಚಟುವಟಿಕೆಯಜೊತೆ ಪೋಷಕರಾದ ನಾವು ಕೈ ಜೋಡಿಸಬೇಕೆಂದುಎಂದರು.
ವಿದ್ಯಾಕೇಂದ್ರದ ಸಂಸ್ಥಾಪಕರು, ವಿವೇಕಾನಂದ ವಿದ್ಯಾವರ್ಧಕಸಂಘ ಪುತ್ತೂರುಇದರಅಧ್ಯಕ್ಷರಾದಡಾ|| ಪ್ರಭಾಕರ್ ಭಟ್‍ಕಲ್ಲಡ್ಕಇವರುಪ್ರಾಸ್ತಾವಿಕವಾಗಿಮಾತನಾಡಿ, ಶಾಲೆಯಲ್ಲಿ ನೀಡುತ್ತಿರುವ ಶಿಕ್ಷಣ ಬಗ್ಗೆ ವಿವರವಾಗಿ ತಿಳಿಸಿದರು.ಸಂಸ್ಥೆಯಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಪೋಷಕರಜವಾಬ್ಧಾರಿಯನ್ನುಏನೆಂಬುದನ್ನುಮನವರಿಕೆ ಮಾಡಿದರು.ಸಂಸ್ಥೆಗೆ ಆಗಾಗ ಭೇಟಿ ನೀಡಿಸಂಬಂಧವನ್ನುವೃದ್ಧಿಸಿಕೊಳ್ಳಬೇಕು ಎಂದರು.
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಗೆ 30 ವರ್ಷತುಂಬಿದ ಸವಿ ನೆನಪಿಗೆ ಇಲ್ಲಿನ ಶೈಕ್ಷಣಿಕ ಚಟುವಟಿಕೆಗಳನ್ನೊಳಗೊಂಡ “ಸತ್ಯಂ” ಎಂಬ ಹೆಸರಿನ ಸ್ಮರಣಾ ಸಂಚಿಕೆಯನ್ನು ಶ್ರೀ ಶ್ರೀಜಿತಕಾಮಾನಂದಜೀರಾಮಕೃಷ್ಣ ಮಠ ಮಂಗಳೂರು ಇವರ ದಿವ್ಯ ಹಸ್ತದಿಂದ, ಪೊಳಲಿ ರಾಮಕೃಷ್ಣತಪೋವನದ  ಶ್ರೀ ವಿವೇಕ ಚೈತನ್ಯನಾಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಲೋಕಾರ್ಪಣೆ ಮಾಡಲಾಯಿತು. ಸಂಚಿಕೆಯ ಬಗ್ಗೆ ಪ್ರಧಾನ ಸಂಪಾದಕರಾದ ವಸಂತಕಜೆ ಹಾಗೂ ಸಂಪಾದಕರಾದ ಸೂರ್ಯನಾರಾಯಣಕಶೆಕೋಡಿಯವರು ಮಾತನಾಡಿದರು.DSC_0288
ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀರಾಮ ಶಿಶು ಮಂದಿರದ 210 ಪುಟಾಣಿಗಳಿಂದ ಸಾಂಸ್ಕøತಿಕಕಾರ್ಯಕ್ರಮ ನಡೆಯಿತು, ಮುಂದಕ್ಕೆ 1ರಿಂದ 4ನೇ ತರಗತಿಯ ಪೂರ್ವಗುರುಕುಲದ ವಿದ್ಯಾರ್ಥಿಗಳಿಂದ ವೈವಿಧ ನೃತ್ಯ ಪ್ರದರ್ಶನ ನಡೆಯಿತು.ನಾಲ್ಕನೇ ತರಗತಿಯ ವಿದ್ಯಾರ್ಥಿಗಳ ನೃತ್ಯವನ್ನು ಪುಲ್ವಾಮ ದಾಳಿಯಿಂದ ಹುತಾತ್ಮರಾದಯೋಧರಿಗೆಅರ್ಪಣೆ ಮಾಡಿದ್ದು ಮಕ್ಕಳ ದೇಶ ಭಕ್ತಿಯನ್ನು ಬಿಂಬಿಸುವಂತಿತ್ತು.
ಪರಿವಾರ ಸಂಗಮದಲ್ಲಿ ವಿದ್ಯಾಕೇಂದ್ರದ 3350 ವಿದ್ಯಾರ್ಥಿಗಳ ಪೋಷಕರುಮಾತ್ರವಲ್ಲದೇ ಕೆಲವು ಮನೆಗಳಿಂದ ದಂಪತಿಗಳು ಸಹಿತಭಾಗವಹಿಸಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳ ಮನೆಯಲ್ಲಿ ಮಾಡಿದತರಕಾರಿ, ಅಕ್ಕಿ,ಮಜ್ಜಿಗೆ ಮುಂತಾದ ವಸ್ತುವನ್ನುತಂದಿದ್ದುಅದರಿಂದಲೇ ಭೋಜನ ವ್ಯವಸ್ಥೆಯನ್ನು ಮಾಡಾಲಾಗಿತ್ತು.ವಿಶೇಷವಾಗಿ ತಾಯಂದಿರು ಮಾಡಿದಕೊಬ್ಬರಿ ಮಿಠಾಯಿಯನ್ನು ಸವಿಯುತ್ತಾ ಸಾಮರಸ್ಯದ ಸಹ ಭೋಜನ ಮಾಡಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಸಂಸ್ಥೆಯಅಧ್ಯಕ್ಷರಾದ ಬಿ.ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದರಮೇಶ್‍ಎನ್. ಉಪಸ್ಥಿತರಿದ್ದರು.ಪದವಿ ವಿಭಾಗದ ಪ್ರಾಚಾರ್ಯರಾದಕೃಷ್ಣಪ್ರಸಾದ್‍ಕಾಯರ್‍ಕಟ್ಟೆ ನಿರೂಪಣೆ ಮಾಡಿ, ಶಿಶು ಮಂದಿರದವ್ಯವಸ್ಥಾಪಕಿಯಾದ ಸುಧಾಭಟ್‍ಕಶೆಕೋಡಿ ಸ್ವಾಗತಿಸಿ, ಪೂರ್ವಗುರುಕುಲದಮಾತೃಭಾರತಿಯಅಧ್ಯಕ್ಷೆಯವರಾದಅರುಣೋದಯರವರುವಂದಿಸಿದರು.

By Suddi9

Leave a Reply

Your email address will not be published. Required fields are marked *