ಬಂಟ್ವಾಳ: ವಟಪುರ ಕ್ಷೇತ್ರ ಖ್ಯಾತಿಯ ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ 17ನೇ ವರ್ಷದ ವಿಶ್ವರೂಪ ದರ್ಶನ ನ.11ರಂದು ಭಾನುವಾರ ಪ್ರಾತಃಕಾಲ 4ಕ್ಕೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.
SUDDI9 MEDIA NETWORK