ಕೈಕಂಬ: ಕೆಎಸ್‍ಆರ್‍ಟಿಸಿ ಮಂಗಳೂರು ಹಾಗೂ ನಿಶಾ ಟ್ರಾವೆಲ್ಸ್ ಗಂಜಿಮಠ ಇದರ ಸಹಯೋಗದಿಂದ ಪ್ರಪ್ರಥಮ ಬಾರಿಗೆ ಗಂಜಿಮಠದಿಂದ ತಿರುಪತಿಗೆ ಬಸ್ಸಿನಲ್ಲಿ ತೆರಳಲು ಅವಕಾಶ ಕಲ್ಪಿಸಲಾಗಿದೆ. ವೋಲ್ವೋ ಮಲ್ಟಿಆಕ್ಸೆಲ್ ಬಸ್ಸಿನಲ್ಲಿ ಶ್ರೀಮಹಾಗಣಪತಿ ದೇವಸ್ಥಾನ ಗಂಜಿಮಠದಿಂದ ಒಟ್ಟು 44 ಪ್ರಯಾಣಿಕರು ತೆರಳುವ ಮೂಲಕ ಯಾತ್ರೆ ಶುಭಾರಂಭಗೊಂಡಿತು.
2207malali6
ಈ ವೇಳೆ ಕೆಎಸ್‍ಆರ್‍ಟಿಸಿ ಮಂಗಳೂರು 2ನೇ ಘಟಕದ ವ್ಯವಸ್ಥಾಪರಾದ ಅಶೋಕ್ ಮಾನ್ವಿ, ಸಂಚಾರಿ ಅಧೀಕ್ಷಕರಾದ ಮಂಜುನಾಥ, ನಿಶಾ ಟ್ರಾವೆಲ್ಸ್ ಮಾಲಿಕರಾದ ಒಲ್ವಿನ್ ಲ್ಯಾನ್ಸಿ ರೊಡ್ರಿಗಸ್, ಮನೋಜ್ ಕುಮಾರ್ ಅಗರಿ, ರವಿ ಲ್ಯಾನ್ಸಿ ಕ್ರಾಸ್ತಾ, ನಿಶಿತ್ ಲೋಬೋ ಹಾಗೂ ಸುಧಾಕರ ಕೊಳಂಬೆ ಉಪಸ್ಥಿತರಿದ್ದರು.2207malali5

By Suddi9

Leave a Reply

Your email address will not be published. Required fields are marked *