uae dubai bunts

ಯುಎಇ: 44ನೇ ವರ್ಷದ ಯುಎಇ ಬಂಟರ ಸ್ನೇಹ ಸಮ್ಮಿಲ ಕಾರ್ಯಕ್ರಮ ಮೇ.11ರಂದು ದುಬೈನ ಜೆ.ಡಬ್ಲ್ಯೂ. ಮ್ಯಾರಿಯೊಟ್ ನಲ್ಲಿ ಬೆಳಗ್ಗೆ 10ಕ್ಕೆ ಹಮ್ಮಿಕೊಳ್ಳಲಾಗಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಸರ್ವೋತ್ತಮ ಶೆಟ್ಟಿ ಅಬುಧಾಬಿ ಅವರ ದೂ.+971506125464 ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *