
ಮಂಗಳೂರು: ಜಿಲ್ಲೆಯಾದ್ಯಂತ ಮಾ.11ರಂದು ಎರಡನೇ ಸುತ್ತಿನಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಬೆಳಗ್ಗೆ 8ರಿಂದ ಸಂಜೆ5ರ ವರೆಗೆ ನಡೆಯಲಿದ್ದು, ತಾಲೂಕುವಾರು ಬೂತುಗಳ ಸಂಖ್ಯೆ ಹಾಗೂ ಮಕ್ಕಳ ಸಂಖ್ಯೆಯ ವಿವರ ಈ ಕೆಳಗಿನಂತಿದೆ.
ಕ್ರ.ಸಂ ತಾಲೂಕಿನ ಹೆಸರು ಬೂತುಗಳ ಸಂಖ್ಯೆ ಮಕ್ಕಳ ಸಂಖ್ಯೆ:
- ಬಂಟ್ವಾಳ 190 31562
- ಬೆಳ್ತಂಗಡಿ 164 21814
- ಮಂಗಳೂರು 351 73647
- ಪುತ್ತೂರು 145 21138
- ಸುಳ್ಯ 75 10856
ಒಟ್ಟು 925 159017
ಒಟ್ಟು ಬೂತುಗಳ ಸಂಖ್ಯೆ – 925,
ಒಟ್ಟು ಮೊಬೈಲ್ ಬೂತುಗಳ ಸಂಖ್ಯೆ – 9 (ಮಂಗಳೂರು (ಗ್ರಾ) 2, ಮಹಾನಗರ ಪಾಲಿಕೆ 4, ಪುತ್ತೂರು
ನಗರ 1, ಸುಳ್ಯ 2)
ಒಟ್ಟು ಟ್ರಾನ್ಸಿಟ್ ತಂಡ – 26 (ಬಸ್‍ಸ್ಟಾಂಡ್, ರೈಲ್ವೇ ಸ್ಟೇಷನ್, ವಿಮಾನ ನಿಲ್ದಾಣ
ಗಳಂತಹ ಸ್ಥಳಗಳಲ್ಲಿ ಜಿಲ್ಲೆಯಾದ್ಯಂತ ನಿರ್ಮಾಣಮಾಡಲಾಗಿದೆ.
