ಬಂಟ್ವಾಳ: ದೇವಸ್ಥಾನಕ್ಕೆಂದು ಹೋಗಿ ಬರುತ್ತೇನೆಂದು ಹೋದವಳು ವಾಪಸು ಮನೆಗೆ ಬಾರದೆ ನಾಪತ್ತೆಯಾದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ನಡೆದಿದೆ. ಬಂಟ್ವಾಳ ತೆಂಕ ಬೆಳ್ಳೂರು ಗ್ರಾಮದ ಈಶಾ ನಗರ ನಿವಾಸಿ ರುಕ್ಮಯರವರ ಮಗಳು ಕಾವ್ಯಾ (23)ನಾಪತ್ತೆಯಾದ ಯುವತಿ. ಫೆ. 19 ರಂದು ಬೆಳಿಗ್ಗೆ ಮನೆಯ ಹತ್ತಿರವಿರುವ ಕಾವೇಶ್ವರ ದೇವಸ್ಥಾನಕ್ಕೆ ಹೋದವಳು ಮನೆಗೆ ಬಂದಿಲ್ಲ,

IMG20180220154536

ಅವಳು ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಗೂ ಹೋಗದೆ ನಾಪತ್ತೆಯಾಗಿದ್ದಾಳೆ ಎಂದು ತಂದೆ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

By Suddi9

Leave a Reply

Your email address will not be published. Required fields are marked *