ಬಂಟ್ವಾಳ : ನರಿಕೊಂಬು ಶಾಲಾ ಬಳಿಯಿಂದ ಮಾಣಿಮಜಲು , ಜನತಾಗೃಹ , ಜೈನರಪೇಟೆ ಬಸದಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯ ಶಿಲಾನ್ಯಾಸವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು.

KAR_6291ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಕಾರಂತ್, ಕೆಡಿಪಿ ಸದಸ್ಯ ಉಮೇಶ್ ಬೋಳಂತೂರು, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ತಾ.ಪಂ.ಸದಸ್ಯೆ ಗಾಯತ್ರಿ ರ ವೀಂದ್ರ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಇಂಜಿನಿಯರ್‍ಗಳಾದ ನರೇಂದ್ರ ಬಾಬು, ಪದ್ಮರಾಜ್ ಗೌಡ, ಪ್ರಮುಖರಾದ ಅಲ್ಫೋನ್ಸ್ ಮೇನೇಜಸ್, ಪಿ.ಎಸ್.ಅಬ್ದುಲ್ ಹಮೀದ್, ಅಲ್ಬರ್ಟ್ ಮೆನೆಜಸ್, ಉಮೇಶ್ ನೆಲ್ಲಿಗುಡ್ಡೆ , ಆನಂದ ಸಾಲ್ಯಾನ್, ಭರತ್ ರಾಜ್, ದಿವಾಕರ್, ಕೃಷ್ಣಪ್ಪ ನಾಟಿ, ಮಾಧವ ಕರ್ಬೆಟ್ಟು, ರತ್ನಾಕರ್ , ವಾಸುದೇವ ಮಯ್ಯ, ವಿಶ್ವನಾಥ ಕೊಡಂಗೆ ಕೋಡಿ , ಸುಲೈಮಾನ್ ಉಪಸ್ಥಿತರಿದ್ದರು.

KAR_6287

By Suddi9

Leave a Reply

Your email address will not be published. Required fields are marked *