ಗುರುಪುರದ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದ ಕಾಲಾವಧಿ `ಬಂಡಿ’ ಜಾತ್ರೆ ಫೆ. 13ರಂದು ನಡೆಯಿತು. ಈ ಸಂದರ್ಭದಲ್ಲಿ ಬೆಳಿಗ್ಗೆ ದೈವಸ್ಥಾನದಲ್ಲಿ ಸಾಂಪ್ರದಾಯಿಕ `ಗರಡೆ’ ಧ್ವಜಾರೋಹಣದೊಂದಿಗೆ ಎರಡು ದಿನಗಳ ಜಾತ್ರೆ ಆರಂಭವಾಯಿತು.gur-feb-13-gurtpur bandi-2

By Suddi9

Leave a Reply

Your email address will not be published. Required fields are marked *