6mng77a ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 37ನೇ ರಾಜ್ಯ ಸಮ್ಮೇಳನ ಇತ್ತೀಚೆಗೆ ಧಾರವಾಡದಲ್ಲಿ ನಡೆಯಿತು.

6mng77c

ಈ ವೇಳೆ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಎಬಿವಿಪಿ ರಾಜ್ಯ ಉಪಾಧ್ಯಕ್ಷರಾಗಿ ಕೇಶವ ಬಂಗೇರ ಅವರು ಪುನರ್ ಆಯ್ಕೆಗೊಂಡರೆ, ರಾಜ್ಯ ಸಹ-ಕಾರ್ಯದರ್ಶಿಯಾಗಿ ವಿದ್ಯಾ ಪಿ.ಎಂ., ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ದ.ಕ. ಜಿಲ್ಲೆಯ ದೀಕ್ಷಿತಾ, ರಾಜೇಂದ್ರ ಹಾಗೂ ತೀಕ್ಷಿತ್ ಕುಮಾರ್ ಕೆ. ಅವರನ್ನು ಆಯ್ಕೆ ಮಾಡಲಾಯಿತು.

6mng77d

6mng77b

 

By Suddi9

Leave a Reply

Your email address will not be published. Required fields are marked *