ಬಡಗಬೆಳ್ಳೂರು:ಶ್ರೀ ಕಾವೇಶ್ವರ ಭಕ್ತ ವೃಂದ ಬಟ್ಟಾಜೆ ಇದರ ಆಶ್ರಯದಲ್ಲಿ ಶ್ರೀ ಅಂಬಿಕಾ ಅನ್ನಪೂಣೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಇವರಿಂದ ಬಟ್ಟಾಜೆಯಲ್ಲಿ “ದೊಂಪದಬಲಿ” ಎಂಬತುಳು ಕಥಾಭಾಗಾಡಿತೊರಿಸಲಿದ್ದಾರೆ.
ಶ್ರೀ ಕಾವೇಶ್ವರ ಭಕ್ತ ವೃಂದ ಬಟ್ಟಾಜೆ ಇದರ 13ನೇ ವರ್ಷದ ಯಕ್ಷಗಾನ ಬಯಲಾಟವು ಜ.25 ರಂದು ಗುರುವಾರ ಜರುಗಲಿದೆ. ಎಂದು ಶ್ರೀ ಕಾವೇಶ್ವರ ಭಕ್ತವೃಂದ ಬಟ್ಟಾಜೆ ಅಧ್ಯಕ್ಷ ಸಂತೋಷ್ ಬಿ.ಕುಕ್ಕಾಜೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
