ಪೆರಾಜೆ ಗ್ರಾಮದ 94 ಸಿ ಹಕ್ಕು ಪತ್ರ ಮತ್ತು ಗ್ರಾಮ ಪಂಚಾಯತ್‍ನ ಸವಲತ್ತುಗಳನ್ನು ವಿತರಣಾ ಕಾರ್ಯಕ್ರಮ ಪೆರಾಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದ.ಕ.ಜಿಲ್ಲಾ ಪಂಚಾಯತ್ ಉಸ್ತುವಾರಿ ಸಚಿವ ಶ್ರೀ ಬಿ. ರಮಾನಾಥ ರೈ ಇವರ ಅಧ್ಯಕ್ಷತೆಯಲ್ಲಿ ನಡೆಯಿತು ಮಾಣಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯರಾದ ಶ್ರೀಮತಿ ಮಂಜುಳಾ ಮಾಧವ ಮಾವೆ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಶ್ರೀಯತ ಅಬ್ಬಾಸ್ ಅಲಿ ಮತ್ತು ತಾಲೂಕು ಪಂಚಾಯತ್ ಮಾಣಿ ಕ್ಷೇತ್ರದ ಸದಸ್ಯರಾದ ಶ್ರೀಮತಿ ಮಂಜುಳಾ ಕುಶಲ ಎಂ ಪೆರಾಜೆ, ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪುಷ್ಪ ಇವರ ಉಪಸ್ಥಿತಿಯಲ್ಲಿ ಜರಗಿತ್ತು.
ಕಂದಾಯ ನೀರಿಕ್ಷಕರಾದ ಶ್ರೀ ದಿವಾಕರ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಯುತ ಶಂಬು ಕುಮಾರ್ ಶರ್ಮಾ ಗ್ರಾಮ ಕರಣಿಕೆ ಕುಮಾರಿ ವಿಜೇತಾ ಶ್ರೀ. ಬಿ ಅಪ್ರಾಯ ಪೈ ಬುಡೋಳಿ ಶ್ರೀಕಾಂತ ಆಳ್ವ ಪೆರಾಜೆ ಗುತ್ತು ಕುಶಲ ಎಂ ಪೆರಾಜೆ ಉಮ್ಮರ್ ಎಸ್ ಅಝೀಜ್ ಜೋಗಿಬೆಟ್ಟು ಮತ್ತು ಪಂಚಾಯತ್ ಸದಸ್ಯರಾದ ಶ್ರೀಮತಿ ಇಂದಿರಾ ಶ್ರೀಮತಿ ಮೋಹಿನಿ ಪಿ ಶ್ರೀ ನೀಲಯ್ಯ ಪೂಜಾರಿ ಶ್ರೀ ತಿಮ್ಮಪ್ಪ ಗೌಡ ಉಮೇಶ್ ಎಸ್ ಪಿ ಉಪಸ್ಥಿತರಿದ್ದರು
