ಬಂಟ್ವಾಳ: ಶ್ರೀ ಗುಡ್ಡಚಾಮುಂಡೇಶ್ವರೀ ದೈವಸ್ಥಾನ ಪೆರಾಜೆ ಇದರ ನೂತನ ಜೀರ್ಣೋದ್ದಾರದ ಅಂಗವಾಗಿ ಪೆರಾಜೆ ಗ್ರಾಮಸ್ಥರಿಂದ ಕರಸೇವೆ ನಡೆಯಿತು. ಪೆರಾಜೆ ಗ್ರಾಮ ದೈವದ ಜೀರ್ಣೋದ್ದಾರದ ಬಗ್ಗೆ ಇತ್ತೀಚೆಗೆ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಧಾರ್ಮಿಕ ವಿಧಿವಿದಾನಗಳು ನಡೆದು ಸೆ.4ರಂದು ಗರ್ಭಗುಡಿಯ ಶಿಲನ್ಯಾಸ ಕಾರ್ಯ ನಡೆದು ಅ ಬಳಿಕ ಊರಿನ ಗ್ರಾಮದ ಯುವಕರಿಂದ ಶ್ರಮದಾನದ ಮೂಲಕ ಕೆಲಸ ಕಾರ್ಯಗಳು ನಡೆಯುತ್ತಿದೆ.IMG_20170910_111353849_BURST000_COVER_TOP

IMG_20170910_111355315_BURST000_COVER_TOP

ಈ ಸಂದರ್ಭಅನುವಂಶಿಕ ಆಡಳಿತ ಮೋಕ್ತೇಶರ ಪೆರಾಜೆ ಗುತ್ತು ಶ್ರಿಕಾಂತ ಆಳ್ವ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಜಯರಾಮ ರೈ, ಮಾಜಿ ತಾ.ಪಂ.ಸದಸ್ಯ ಕುಶಾಲ ಎಂ ಮಂಜೋಟ್ಟಿ, ಗ್ರಾ.ಪಂ.ಸದಸ್ಯ ನೀಲಯ್ಯ ಪೂಜಾರಿ ಮತ್ತಿತರರು ಹಾಜರಿದ್ದರು.

By Suddi9

Leave a Reply

Your email address will not be published. Required fields are marked *