BySuddi9

Aug 17, 2017

ಮಂಚಿ  ನಾರಾಯಣ ಸೌಧದ ಎದುರು ನಡೆದ 71 ನೇ ಸ್ವಾತಂತ್ರೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ ಹಿರಿಯ ನಾಗರಿಕ ಕೂಸಪ್ಪರವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಲಯನ್ ಡಾ| ಗೋಪಾಲ್ ಆಚಾರ್ ಮಾತಾಡಿ `ನಾವೆಲ್ಲರೂ ಭಾರತೀಯರು ಎಂಬ ಐಕ್ಯಮದಿಂದ ನಡೆದೊಕೊಳ್ಳಬೇಕು. ದೇಶದ ಅಭಿವೃದ್ಧಿ ನಮ್ಮೆಲ್ಲರ ಹೊಣೆ’ ಎಂದರು. ಈ ಕಾರ್ಯಕ್ರಮದಲ್ಲಿ ಚಂದ್ರಶೇಖರ್ ನಾಯಕ್, ಚಂದ್ರಾ, ಉದಯಕುಮಾರ್ ಗೋಪಾಲಕೃಷ್ಣ ನಾಯಕ್, ತೌಸಿಫ್, ರಾಜೇಶ್ ಆಳ್ವ, ಅಶ್ರಫ್, ಮಂಚಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮತ್ತು ಸಿಬಂದಿ ವರ್ಗದವರು ಹಾಗೂ ಆಟೋ ಚಾಲಕರು ಭಾಗವಹಿಸಿದ್ದರು.IMG-20170817-WA0011

By Suddi9

Leave a Reply

Your email address will not be published. Required fields are marked *