ಮಂಗಳೂರು:*ಸರಕಾರಿ  ಪ್ರಥಮ ದರ್ಜೆ  ಕಾಲೇಜು ಕಾವೂರು* , *ಮಹಿಳಾ* *ಜಾಗೃತ* *ಸಂಘ* , *ರೇಂಜರ್ಸ್ ಘಟಕ ಹಾಗೂ ಕಲ್ಪ ಟ್ರಸ್ಟ್*  ನ ಸಹಯೋಗದೊ0ದಿಗೆ ಇಲ್ಲಿನ ಸುರತ್ಕಲ್ ನ ಶಾಸಕರ  ಕಚೇರಿಯಲ್ಲಿ  ನಡೆದ  ಸ್ವ  ಉದ್ಯೋಗಕ್ಕೆ ಸಹಕಾರ ನೀಡುವ ಕಾರ್ಯಕ್ರಮ ಹಾಗೂ ಬಡವರಿಗೆ ಸಾಲ ಸೌಲಭ್ಯ ನೀಡುತ್ತಾ ಅನೇಕ ಸಮಾಜಮುಖಿ ಕೆಲಸ ಮಾಡುತ್ತಿರುವ *ಬ್ಯಾಂಕ್ ಮ್ಯಾನೇಜರ್ ರವಿಚಂದ್ರ ರವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ* ಭಾಗವಹಿಸಿದ ಉತ್ತರ *ಶಾಸಕರಾದ ಮೊಹಿದಿನ್ ಬಾವಾ  ರವರು ಮಾತನಾಡಿ*  ಮಹಿಳೆ

IMG-20170807-WA0176

ನಿರಾಶ್ರಿತರಿಗೆ  ಸಂತ್ರಸ್ತರಿಗೆ ದಾರಿ ನೀಡುವ ಕೆಲಸ   ನಮ್ಮಿಂದಾಗಬೇಕು.ಮಹಿಳಾ ಜಾಗೃತ ಸಂಘ ಕಲ್ಪ ಟ್ರಸ್ಟ್ ನ ಸಮಾಜಮುಖಿ  ಚಿಂತನೆ   ಮೆಚ್ಚುವಂತಹದ್ದು  .ಒಬ್ಬ ಮಹಿಳೆ ಮುಂದೆ ಬಂದ್ರೆ  ಸಮಾಜ ಅಭಿವೃದ್ಧಿಯಾಗಲಿಕ್ಕೆ  ಸಾಧ್ಯವಿದೆ ಎಂದರು.ಕಾರ್ಯಕ್ರಮದಲ್ಲಿ ಬ್ಯಾಂಕ್ ಮ್ಯಾನೇಜರ್ ರವಿಚಂದ್ರರವರನ್ನು ಶಾಸಕರು ಮತ್ತು ಪದಾಧಿಕಾರಿಗಳು ಸನ್ಮಾನಿಸಿದರು .ಅಲ್ಲದೆ ಸಂತ್ರಸ್ತೆ ಮಹಿಳೆ ಸೌಮ್ಯ ರವರಿಗೆ ಟೈಲರಿಂಗ್ ಯಂತ್ರ ವಿತರಿಸಲಾಯಿತು .IMG-20170807-WA0178
ವೇದಿಕೆಯಲ್ಲಿ ಕಾವೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ : ತಾರಾ , ಕಂದಾಯ ಅಧಿಕಾರಿ ನವೀನ್,, ಹರ್ಷ , ಮತ್ತಿತರರು ಉಪಸ್ಥಿತರಿದ್ದರು .
ಕಾರ್ಯಕ್ರಮ ಸಂಯೋಜಕರಾದ ಪ್ರಮೀಳಾ ರಾವ್ ಸ್ವಾಗತಿಸಿ , ವಿದ್ಯಾರ್ಥಿನಿ ಅಪೂರ್ವ ಕಾರ್ಯಕ್ರಮ ನಿರೂಪಿಸಿ , ನಾಗರತ್ನ ರವರು ವಂದಿಸಿದರು

By Suddi9

Leave a Reply

Your email address will not be published. Required fields are marked *