ಪುದು ಗ್ರಾಮ ದ ಸುಜೀರು ಎಂಬಲ್ಲಿ  ಶ್ರೀ ಅರಸು ವೈದ್ಯನಾಥ ದೂಮಾವತಿ ಬಂಟ  ದೈವಸ್ಥಾನ ದ ಬಳಿ ಇರುವ ಶ್ರೀ ರಾಮ  ವೈದ್ಯನಾಥ  ಭಜನಾ ಮಂದಿರ ಕ್ಕೆ ನಿನ್ನೆ ರಾತ್ರಿ ಕಳ್ಳರು ನುಗ್ಗಿ ಒಂದು ಹರಕೆ ಡಬ್ಬಿ ಕೆಲವಾರು ಪೂಜಾ ಸಾಮಗ್ರಿಗಳು ಅಲ್ಲದೆ ಕಪಾಟು ಒಡೆದು ಅದರಲ್ಲಿದ್ದ ಸಾಮಾನುಗಳನ್ನು ಕದ್ದೊಯ್ಯದಿದ್ದರೆ  . ಪಕ್ಕದ ಭಂಡಾರ ಮನೆಯ ಹರೆಕೆ ಡಬ್ಬಿ , ಹಾಗು ಅದಕ್ಕೆ ತಾಗಿ ಕೊಂಡಿರುವ ಹೋಟೆಲಿ ಗೂ ಕಳ್ಳರು ನುಗ್ಗಿದ್ದಾರೆ . ಹೋಟೆಲಿನಲ್ಲಿ ಕಳ್ಳರು ಬಳಸಿದ ಕತ್ತರಿ ಇನ್ನಿತರ ಸುಳಿವು  ಹೋಗಿರುತ್ತಾರೆ

ಸುಮಾರು ೨೦೦೦೦ ರೂಪಾಯಿಗಳಷ್ಟು ಕಳ್ಳತನ ವಾಗಿದೆ ಎಂದು ಭಜನಾ ಮಂದಿರ ದ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಸುಜೀರು ರವರು ಮಾಹಿತಿ ನೀಡಿದರು  ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿ ತನಿಖೆ ಮುಂದುವರಿಸಿದ್ದಾರೆ .

By Suddi9

Leave a Reply

Your email address will not be published. Required fields are marked *