ಅಡ್ಡೂರು: ಅಡ್ಡೂರು ಜುಮಾಅತ್ ಮಸೀದಿಯ ಸದಸ್ಯ ಮೊಹಮ್ಮದ್ ಆಲಿ(48) ಅವರು ಅಡ್ಡೂರಿನ ಕೆಳಗಿನಕೆರೆಯ ಸ್ವಗೃಹದಲ್ಲಿ ಗುರುವಾರ ನಿಧನರಾದರು. ಅವರಿಗೆ 3ಗಂಡು 2 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
001
  ಹಲವು ವರ್ಷಗಳಿಂದ ಬದ್ರಿಯಾ ಜುಮ್ಮಾ ಮಸೀದಿ ಆಡಳಿತ ಕಮಿಟಿ ಸದಸ್ಯರಾಗಿ ಧಾರ್ಮಿಕ ಹಾಗೂ ಸಾಮಾಜಿಕವಾಗಿ ತನ್ನನು  ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರ ಅಕಾಲಿಕ ನಿಧನಕ್ಕೆ ಸಂತಾಪವನ್ನು  ಮೃತರ ಕುಟುಂಬ ವರ್ಗಕ್ಕೆ ಹಾಗೂ ಬಂದು ಬಳಗಕ್ಕೆ ಸೃಷ್ಟಿಕರ್ತನಾದ ಅಲ್ಲಾಹನು ದುಖವನ್ನು ಸಹಶಕ್ತಿಯನ್ನು ನೀಡಲಿ  ಎಂದು ಅಡ್ಡೂರು  ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಟಿ.ಸೈಯ್ಯದ್ ತೋಕೂರು ಸಂತಾಪ ಸೂಚಿಸಿದ್ದಾರೆ .

By Suddi9

Leave a Reply

Your email address will not be published. Required fields are marked *