ಬಂಟ್ವಾಳ : ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ.) ತುಂಬೆ ಆಶ್ರಯದಲ್ಲಿ ನಡೆಯುವ 17ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಆಚರಣೆ ಸಮಿತಿ ಅಧ್ಯಕ್ಷರಾಗಿ ಪದ್ಮನಾಭ ಸಾಲಿಯಾನ್ ತುಂಬೆ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ಶೆಟ್ಟಿ ಸುಜೀರು, ಕೋಶಾ„ಕಾರಿಯಾಗಿ ಜಗದೀಶ್ ಕುಮ್ಡೇಲು, ಉಪಾಧ್ಯಕ್ಷರಾಗಿ ಮನೋಜ್ ಆಚಾರ್ಯ ನಾಣ್ಯ, ಮನೋಹರ ಕಂಜತ್ತೂರು, ಯಶೋಧಾ ಬೊಳ್ಳಾರಿ, ಚಂದ್ರಾವತಿ ಕುಚ್ಚಿಗುಡ್ಡೆ, ಜೊತೆ ಕಾರ್ಯದರ್ಶಿ ಪ್ರಭಾ ತುಂಬೆ, ಬಾಲಕೃಷ್ಣ ವಳವೂರು, ಚಿದಾನಂದ ಮಜಿ, ವನಿತಾ ಶಿವದಾಸ ತುಂಬೆ ಆಯ್ಕೆಗೊಂಡರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸು„ೀರ್ ಮುಳಕಂಡ, ಸುಕೇಶ್ ಬೊಳ್ಳಾರಿ, ಪ್ರವೀಣ್ ವಳವೂರು, ಮೋಹನ್‍ದಾಸ್ ಪರ್ಲಕ್ಕೆ, ಸೋಮಶೇಖರ ಪರ್ಲಕ್ಕೆ, ದಿನೇಶ್ ಕುಚ್ಚಿಗುಡ್ಡೆ, ನಾಗೇಶ್ ಮಜಿ, ಕೇಶವ ಬೊಳ್ಳಾರಿ, ಅಭಿಷೇಕ್, ದೀಕ್ಷಿತ್ ಮುದಲ್ಮೆ, ಅಶೋಕ ಕುಲಾಲ್ ರಾಮಲ್‍ಕಟ್ಟೆ, ಉದಯಕುಮಾರ್ ಬೊಳ್ಳಾರಿ, ಅರುಣ್ ಗಾಣದಲಚ್ಚಿಲ್, ಬೇಬಿ ತುಂಬೆ, ಜಯಪ್ರಕಾಶ್ ಕಡೆಗೋಳಿ, ಹರಿಪ್ರಸಾದ ಬೊಳ್ಳಾರಿ, ಸುಮಿತ್ರಾ ಕಾಣಿಮಾರ್, ಸರೋಜಿನಿ ಬೊಳ್ಳಾರಿ ಶ್ರೀನಿವಾಸ ಪರ್ಲಕ್ಕೆ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಅರುಣ್ ಕುಮಾರ್ ಶೆಟ್ಟಿ ನುಳಿಯಾಲುಗುತ್ತು, ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ ಸುವರ್ಣ, ಗಿರಿಪ್ರಕಾಶ್ ತಂತ್ರಿ, ಸದಾಶಿವ ಡಿ. ತುಂಬೆ, ಸೋಮಪ್ಪ ಕೋಟ್ಯಾನ್, ಶೋಭಾ ಗೋಪಾಲ ಮೈಂದನ್, ನೀಲಪ್ಪ ಸಾಲಿಯಾನ್, ಸಂಜೀವ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲಿಗೆ ಪ್ರೇಮ್ ಸಾಗರ್, ಕೀರ್ತನ ಲಾಲಸ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು. 16ನೇ ವರ್ಷದ ಶ್ರೀ ಶಾರದಾ ಮಹೋತ್ಸವದ ಕಾರ್ಯದರ್ಶಿ ಯೋಗೀಶ್ ಕಜಕಂಡ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಿ. ತುಂಬೆ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು. ಸುಶಾನ್ ಆಚಾರ್ಯ ವಂದಿಸಿದರು.
1807bಣeಠಿh2
