ಉಡುಪಿ: ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ಇತ್ತಿಚೆಗೆ ಮಲ್ಪೆ ರಿಕ್ಷಾ ನಿಲ್ಟಾಣಕ್ಕೆ ಅನುಕೂಲವಾಗುವಂತೆ ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಹಸ್ತಾಂತರಿಸಲಾಯಿತು.ವಲಯ ಕಾರ್ಯಕ್ರಮ ವಿಭಾಗದ ನಿರ್ದೇಶಕ ಅನಿಲ್ ಕುಮಾರ್ ರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಉಡುಪಿ ಸಿಟಿ ಅದ್ಯಕ್ಷ ಕರುಣಾಕರ ಬಂಗೇರ,ರಾಘವೇಂದ್ರ ಪ್ರಭು ಕರ್ವಾಲು ಮುಂತಾದವರಿದ್ದರು.
