ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕೈಕಂಬದ ವಿದ್ಯಾರ್ಥಿನಿ ಪ್ರಥ್ವಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 620 ಅಂಕ ಪಡೆದು ಇಲ್ಲಿನ ಪೊಂಪೈ ಆಂಗ್ಲ ಮಾಧ್ಯಮ ಫ್ರಢಶಾಲೆಯ ವಿದ್ಯಾರ್ಥಿನಿ  ಈಕೆ  ಶ್ರೀ ದೇವಿ ಹಾಗೂ ಸುಬ್ರಹ್ಮಣ್ಯ ಜಿಟಿ ಭಟ್ ಅವರ ಪುತ್ರಿ.
* ಉತ್ತಮ ಸಾಧನೆ ಮಾಡಿದ ಪ್ರಥ್ವಿ ಭಟ್

prathvi bhut
ಕನ್ನಡದಲ್ಲಿ 125, ಇಂಗ್ಲೀಷ್ 100, ಹಿಂದಿ-100, ಗಣಿತ-99, ವಿಜ್ಞಾನ-97,ಸಮಾಜವಿಜ್ಞಾನ-99 ಒಟ್ಟು 620 ಅಂಕ.
* ಇಂಜಿನಿಯರ್ ಆಗುವ ಬಯಕೆ
ಶಾಲೆಯ ಉಪನ್ಯಾಸಕರ ಹಾಗೂ ಹೆತ್ತವರು ನೀಡಿದ ಮಾರ್ಗದರ್ಶನ ಸಾಧನೆ ಮಾಡಲು ಕಾರಣವಾಗಿದೆ ಮುಂದಕ್ಕೆ ಇಂಜಿನಿಯರ್ ಆಗುವ ಬಯಕೆ ವ್ಯಕ್ತ ಪಡಿಸಿದ್ದಾರೆ.
* ಪ್ರಥ್ವಿ ಭಟ್

ಕಲಿಯುವಿಕೆಯಲ್ಲಿ  ಮುಂದಿದ್ದು  ಅಲ್ಲದೆ ಶಾಲೆಯ ಎಲ್ಲಾ ಚಟುವಟಿಕೆಯಲ್ಲು  ಭಾಗವಹಿಸಿ  ಭರತನಾಟ್ಯದಲ್ಲಿ ಜ್ಯೂನಿಯರ್ ವಿಭಾಗದಲ್ಲಿ ದ್ವೀತಿಯ ಸ್ಥಾನ ಪಡೆದಿದ್ದಾಳೆ.  ಮನೆಯಲ್ಲಿ ಟಿ.ವಿ.ಮೊಬೈಲ್ ನೋಡದೆ, ಸ್ವ ಇಚ್ಚೆಯಿಂದ ನಿರಂತರ  ಪರೀಕ್ಷೆ  ಸಮಯದಲ್ಲಿ  ಬೆಳಿಗ್ಗೆ   ಬೇಗನೆ ಎದ್ದು ಅಭ್ಯಾಸ   ಮಾಡಲು ಪ್ರೋತ್ಸಾಹಿಸುತ್ತಿದ್ದೆವು.     ಈ ಬಾರಿ  ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ  620 ಅಂಕ  ಗಳಿಸಿದ  ಖುಷಿ ತಂದಿದೆ .
ಶ್ರೀದೇವಿ- ಸುಬ್ರಹ್ಮಣ್ಯ  ಭಟ್-ತಂದೆ ತಾಯಿ 

* ನಮ್ಮ ಶಾಲೆಯ ಒಟ್ಟು ಫಲಿತಾಂಶ  ಶೇ. 98.3  ಆಡಳಿತ ಮಂಡಳಿಯ ಸಹಕಾರ  ಎಲ್ಲಾ      ಶಿಕ್ಷಕ ಶಿಕ್ಷಕಿಯರ ಶ್ರಮ  ಹಾಗೂ ವಿದ್ಯಾರ್ಥಿಗಳ   ಫೊಷಕರ  ಪ್ರೋತ್ಸಾಹ ದಿಂದಾಗಿ ಇಷ್ಟರವರೆಗೆ 10-15 ಬ್ಯಾಚ್‍ಗಳು ಮಾಡದೇ ಇರುವ ಸಾಧನೆ  ಮಾಡಿದ್ದು  ಖುಷಿ ತಂದಿದೆ . ಅಲ್ಲದೇ ನಮ್ಮ ಶಾಲೆಯ ವಿದ್ಯಾರ್ಥಿನಿ ಪ್ರಥ್ವಿ  ಭಟ್  ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ  620 ಅಂಕ  ಗಳಿಸಿದ  ಕೀರ್ತಿ ನಮ್ಮ ಶಾಲೆಗಿದೆ.
ಪ್ರತಿಭಾಕಾರಂಜಿಯಲ್ಲಿ, ಭರತನಾಟ್ಯ, ಸಾಂಸ್ಕ್ರತಿಕ, ಚಟುವಟಿಕೆಯಲ್ಲಿಯೂ ಮುಂದ್ದಿದ್ದು ಗುಣ ,ನಡೆತೆ, ವಿನಯದಲ್ಲಿ ಯು  ಅಚ್ಚುಮೆಚ್ಚಿನ  ವಿದ್ಯಾರ್ಥಿನಿ

*ನಮ್ಮ ಶಾಲೆಯ ಬೆಸ್ಟ್ ಸ್ಟೂಡೆಂಟ್  ಪ್ರಥ್ವಿ  ಭಟ್.

* ಶಾಲೆಯ ಮುಖ್ಯ ಶಿಕ್ಷಕ -ಮಹೇಶ್ ಶೆಟ್ಟಿ

*ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕೈಕಂಬ.

By Suddi9

Leave a Reply

Your email address will not be published. Required fields are marked *