ಬಂಟ್ವಾಳ: ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಬಂಟ್ವಾಳ ವಿದ್ಯಗಿರಿ ಎಸ್‍ವಿಎಸ್ ಇಂಗ್ಲೀಷ್ ಮೀಡಿಯಮ್ ಶಾಲೆಯ ವಿದ್ಯಾರ್ಥಿನಿ ಫಾತಿಮಾ ರೀನಾಝ್ ಪಿ.ಎಸ್. 575 (92 ಶೇ.) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾಳೆ. ಈಕೆ ಪಾಣೆಮಂಗಳೂರು ನೆಹರೂ ನಗರದ ಪಿ.ಎಸ್.ಅಬ್ದುಲ್ ಕರೀಂ ಮತ್ತು ಖುರೈಷ ದಂಪತಿಯ ಪುತ್ರಿಯಾಗಿದ್ದಾಳೆ.FATHIMA REENAZ

By Suddi9

Leave a Reply

Your email address will not be published. Required fields are marked *