ಮೂಡುಬಿದಿರೆ: ಭಾರತ ಸರ್ಕಾರ ಕಾನೂನು ಮತ್ತು ನ್ಯಾಯಶಾಸ್ತ್ರ ಸಚಿವಾಲಯದ ಕಾನೂನು ವ್ಯವಹಾರಗಳ ಇಲಾಖೆಯು ಮೂಡುಬಿದಿರೆಯ ವಕೀಲ ರಂಜನ್ ಪೂವಣಿ ಅವರನ್ನು ನೋಟರಿ ಕಾಯಿದೆ 1952 ರ ಅನ್ವಯ ನೋಟರಿಯಾಗಿ ನೇಮಿಸಿ ಆದೇಶ ಹೊರಡಿಸಿ ಮೂಡುಬಿದಿರೆ ವ್ಯಾಪ್ತಿ ಪ್ರದೇಶದಲ್ಲಿ ವೃತ್ತಿ ಸೇವೆ ಸಲ್ಲಿಸಲು ಅನುಮತಿ ನೀಡಿದೆ.
SUDDI9 MEDIA NETWORK