ವಿಟ್ಲ ಅಲ್ಬರ್ಟ್ ಗೊನ್ಸಾಲ್ವಿಸ್ 69 ವಿದ್ಯಾನಗರ ಬೊಬ್ಬೆಕ್ಕೇರಿ , ಅವರು ಎ9 ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ವಿಟ್ಲದ ಗೊನ್ಸಾಲ್ವಿಸ್ ಮೆಟಲ್ ಮಾರ್ಟ್‍ನ ಮಾಲಕರಾದ ಇವರು ಪತ್ನಿ, ಒಂದು ಗಂಡು ಮತ್ತು ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

albart gonsalvis

By Suddi9

Leave a Reply

Your email address will not be published. Required fields are marked *