ಕೈಕಂಬ: ಉಳ್ಳಾಲ ಶ್ರೀ ಚೀರುಂಭಾ ಭಗವತೀ ತೀಯಾ ಸಮಾಜ ಸೇವಾ ಸಂಘದ ಮುಡಾೈಕೋಡಿ- ಬೆಂಜನಪದವು ಬಂಟ್ವಾಳ ದ.ಕ. ಇದರ 47ನೇ ವಾರ್ಷಿಕ ಮಹಾಸಭೆಯ ಸಮಾರಂಭದಲ್ಲಿ ಆಧ್ಯಾತ್ಮಿಕದಲ್ಲಿ ವಿಶೇಷ ಸಾಧನೆ ಮಾಡಿದ ವಿಜಯ ಸುವರ್ಣ ಪೊಳಲಿ, ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಉಮೇಶ್ ಸಾಲ್ಯಾನ್ ಬೆಂಜನಪದವು, ಕಲಾ ಸಾಧನೆ ಮಾಡಿದ ಯಕ್ಷರಂಗದ ಪ್ರಸಿದ್ಧ ಕಲಾವಿದ ಬಿ.ಮೋಹನ್ ಕುಮಾರ್ ಅಮ್ಮುಂಜೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಕೊಗ್ಗಪ ಬೆಳ್ಚಾಡ ಮಾದುಕೋಡಿ ಇವರನ್ನು ಅಭಿನಂದಿಸಲಾಯಿತು. ಶ್ರೀ ಕುದ್ರೋಳಿ ಕ್ಷೇತ್ರದ ಮೋಕ್ತೇಸರ ಮಾಧವ ಜಪ್ಪ ಪಟ್ನ , ಪ್ರಧಾನ ಕಾರ್ಯದರ್ಶಿ ಸುಧೀರ್ ಉಪಸ್ಥಿತರಿದ್ದರು.

18 vp sanmana

By Suddi9

Leave a Reply

Your email address will not be published. Required fields are marked *