ಮಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ರಾಜಾಧ್ಯಕ್ಷರಾದ ಡಾ. ಮನುಬಳಿಗಾರ್ ಅವರು ಇಂದು ಮಂಗಳೂರಿಗೆ ಭೇಟಿಯಿತ್ತರು. ಈ ಸಂದರ್ಭದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಎಸ್. ಪ್ರದೀಪಕುಮಾರ ಕಲ್ಕೂರ ಬಳಿಗಾರ ಅವರನ್ನು ಬರಮಾಡಿಕೊಂಡು ಅಭಿನಂದಿಸಿದರು. ಈ ಸಂದರ್ಭಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸಹಾಯಕ ನಿರ್ದೇಶಕಡಿ.ಎಂ. ರವಿಕುಮಾರ್, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ನಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ್ ಹಾಗೂ ಬಂಟ್ವಾಳ ತಾಲೂಕುಅಧ್ಯಕ್ಷ ಕೆ. ಮೋಹನ ರಾವ್ ಉಪಸ್ಥಿತರಿದ್ದರು.

