ರಿಕ್ಷಾ ಚಾಲಕ ಮಾಲಕ ಸಂಘ ಸಿದ್ದಕಟ್ಟೆ ಹಾಗೂ 108 ಅಂಬ್ಯುಲೆನ್ಸ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ರಾಯಿ ಇದರ ವತಿಯಿಂದ ಸಿದ್ದಕಟ್ಟೆಯಲ್ಲಿ ರಿಕ್ಷಾ ಚಾಲಕ ಮತ್ತು ಸಾರ್ವಜನಿಕರಿಗೆ ಮಧುಮೇಹ ಮತ್ತು ರಕ್ತದೊತ್ತಡದ ಬಗ್ಗೆ ತಪಾಸಣೆ ಮತ್ತು 108 ಅಂಬ್ಯುಲೆನ್ಸ್ ಬಗ್ಗೆ ಮಾಹಿತಿ ಶಿಬಿರ ಇತ್ತೀಚೆಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಪ್ರಭಾಕರ ಪ್ರಭು, ಇಎಂಟಿ ಚಂದ್ರಶೇಖರ್, ಇಎಂಇ ಮಹಾಬಲ, ಇಪಿಎಮ್ ಜಗದೀಶ, ಚಾಲಕ ಸಿದ್ದಪ್ಪ, ಸ್ಥಳೀಯರಾದ ಅಶೋಕ ಆಚಾರ್ಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂಧಿ ವರ್ಗ ಉಪಸ್ಥಿತರಿದ್ದರು.

img-20161222-wa0020

By Suddi9

Leave a Reply

Your email address will not be published. Required fields are marked *