ಮೂಡುಬಿದಿರೆ: ಪುತ್ತಿಗೆಗುತ್ತು ಕಡಂದಲೆ ಪರಾಡಿ ದಿ.ಕೆ.ಪಿ.ಸುಬ್ಬಯ್ಯಶೆಟ್ಟಿಯವರ ಪತ್ನಿ ಕವತ್ತಾರುಗುತ್ತಿನ ಪಾಂಡ್ಯಾರು ಬರ್ಪಣಿ ಶಾಂತ ಶೆಟ್ಟಿ (80) ಸೋಮವಾರದಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ದ.ಕ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿಸದಸ್ಯ ಸುಚರಿತ ಶೆಟ್ಟಿ ಸಹಿತ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

