ಕೈಕಂಬ:  ರಾಮಕೃಷ್ಣ ತಪೋವನ ಆಶ್ರಮದಲ್ಲಿ ಡಿ.20ರಂದು ಶ್ರೀ ಶಾರದಾದೇವಿಯ 164 ನೇ ಜನ್ಮದಿನಾಚರಣೋತ್ಸವ ಕಾರ್ಯಕ್ರಮ ಜರುಗಲಿದೆ.

sharada-devi

ಈ ಪ್ರಯುಕ್ತ ‘ಶ್ರೀ ಲಲಿತಾ ಸಹಸ್ರನಾಮ ಪಾರಾಯಣ’, ವಿಶೇಷ ಭಜನೆ, ಹೋಮ, ಆರತಿ, ಅನ್ನಪ್ರಸಾದ, ಕು| ಶಾರ್ವರಿ ಸೋಮಯಾಜಿ ಬೆಂಗಳೂರು ಇವರಿಂದ “ಭಕ್ತ ಪ್ರಹ್ಲಾದ” ಎಂಬ ಹರಿಕಥೆ ನಡೆಯಲಿದೆ.

By Suddi9

Leave a Reply

Your email address will not be published. Required fields are marked *