ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಿತ ಸಂಘಟನೆಯಿಂದಾಗಿ ಮಾದರಿ ಸಮ್ಮೇಳನವೆನಿಸಿರುವ ಆಳ್ವಾಸ್ ನುಡಿಸಿರಿ ನ.18ರಂದು ಪ್ರಾರಂಭಗೊಳ್ಳಲಿದ್ದು, ಈಗಾಗಲೇ ಕರ್ನಾಟಕದ ಕಲೆ, ಸಂಸ್ಕೃತಿ, ಪರಂಪರೆಗೆ ಪೂರಕವಾಗಿ ಕೆಲಸಗಳು ನಡೆದಿವೆ. ನುಡಿಸಿರಿಯ ವಿವಿಧ ರೀತಿಯ ಅಲಂಕಾರ, ಸಾಂಸ್ಕೃತಿಕ ವೈಭವದಲ್ಲೂ ವಿವಿಧ ಜಿಲ್ಲೆಗಳ ವಿಶೇಷತೆಗಳನ್ನು ಅನಾವರಣಗೊಳಿಸುವ ಪ್ರಯತ್ನ ಮಾಡಲಿದ್ದು, ಒಟ್ಟಿನಲ್ಲಿ ಆಳ್ವಾಸ್ ನುಡಿಸಿರಿಗೆ ಪ್ರತಿಯೊಂದು ಹಂತದಲ್ಲೂ ಪೂರ್ವ ಸಿದ್ಧತೆಯನ್ನು ಮಾಡಲಾಗಿದೆ.

alvas-nudisiri-pre11

alvas-nudisiri-prep10

alvas-nudisiri-pre3

alvas-nudisiri-pre5

alvas-nudisiri-pre7

alvas-nudisiri-pre9
alvas-nudisiri-pre11

alvas-nudisiri-pre12
alvas-nudisiri-preparation-1

By Suddi9

Leave a Reply

Your email address will not be published. Required fields are marked *