ಮಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಮಂಗಳೂರಿನ ದೇರಳಕಟ್ಟೆ, ಮಂಜನಾಡಿ, ತೊಕ್ಕೊಟ್ಟು, ಕೋಣಾಜೆ ಮುಂತಾದ ನಾನಾ ಗ್ರಾಮೀಣ ಭಾಗದ ಜನರಿಗೆ ಇದೀಗ ಸಂತಸದ ಸುದ್ದಿ. ದೇರಳಕಟ್ಟೆಯಲ್ಲಿ ನೂತನವಾಗಿ ನಿರ್ಮಾಣವಾದ ದೇವಿ ಫರ್ನೀಚರ್ ಆ್ಯಂಡ್ ಎಲೆಕ್ಟ್ರಾನಿಕ್ಸ್‍ನಿಂದ ಈ ಬಾರಿ ಫರ್ನಿಚರ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಗ್ರಾಹಕರಿಗೆ ಅದ್ಭುತವಾದ ಆಫರ್ ಲಭ್ಯವಿದೆ.

ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಕೊಡಿ:
ಕೇವಲ ರೂ.2999/-ಗೆ ಎಲ್ಲಾ ಬ್ರ್ಯಾಂಡೆಡ್ ಕಂಪೆನಿಯ ಎಲೆಕ್ಟ್ರಾನಿಕ್ಸ್ ವಸ್ತುಗಳು ಹಾಗೂ ಶಿಲ್ಪ ಇಂಡಸ್ಟ್ರೀಟ್ ಅವರ ಫರ್ನೀಚರ್ಸ್ ಲಭ್ಯವಿದ್ದು, ಯಾವುದೇ ವಸ್ತು ಖರೀದಿಸಿದರೂ ಒಂದು ರಾಯಲ್ ಎನ್‍ಫೀಲ್ಡ್ ಬೈಕ್ ಕೂಪನ್ ಹಾಗೂ ಉತ್ತಮ ರಿಯಾಯಿತಿ ದರದೊಂದಿಗೆ ಪ್ರತೀ ಖರೀದಿಗೆ ಆಕರ್ಷಕ ಬಹುಮಾನಗಳು ಕೂಡಾ ಲಭ್ಯವಿದೆ ಮತ್ತು ಬಜಾಜ್ ಫೈನಾನ್ಸ್ ಅವರ 0 ಶೇಕಡಾ ಬಡ್ಡಿ ಹಾಗೂ 0 ಶೇಕಡಾ ಬಡ್ಡಿದರದಲ್ಲಿ ಸಾಲ ಸೌಲಭ್ಯ ತ್ವರಿತಗತಿಯಲ್ಲಿ ನೀಡಲಾಗುತ್ತದೆ.ಎಲ್ಲರೂ ಭೇಟಿ ನೀಡಿ ಈ ಬಂಪರ್ ಅಫರ್‍ಗಳನ್ನು ನಿಮ್ಮದಾಗಿಸಿಕೊಳ್ಳಿ.


