ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ರಿ. ಬಂಟ್ವಾಳ ವಲಯ ಇದರ ಆಶ್ರಯದಲ್ಲಿ ಪ್ರತಿ ವರ್ಷದಂತೆ ಮಕ್ಕಳ ದಿನಾಚರಣೆ ಪ್ರಯುಕ್ತ ಬಂಟ್ವಾಳ ತಾಲೂಕಿನ ಮೂರು (3) ವರ್ಷದೊಳಗಿನ ಮಕ್ಕಳ 6-9 ಗಾತ್ರದ ವಿವಿಧ ಭಂಗಿಗಳ ಮುದ್ದು ಕಂದ ಫೋಟೋಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಆಸಕ್ತರು ನವೆಂಬರ್ 10ರ ಒಳಗೆ ತಾಲೂಕಿನ ಯಾವುದೇ ಸ್ಟುಡಿಯೋಗಳಿಗೆ ಜನನ ಪ್ರಮಾಣ ಪತ್ರದೊಂದಿಗೆ ತಲುಪಿಸಬೇಕಾಗಿ ವಲಯಾಧ್ಯಕ್ಷ ಸುಕುಮಾರ್ ಬಂಟ್ವಾಳ ತಿಳಿಸಿರುತ್ತಾರೆ.

